ಬೀದರ್: ಸರಿಯಾಗಿ ಕಚೇರಿಗೆ ಬಾರದ ಪಿಡಿಒ (PDO) ಅವರನ್ನು ಅಮಾನತು ಮಾಡಿದ ಜಿ.ಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಆದೇಶ ಹೊರಡಿಸಿದ್ದಾರೆ. ಬೀದರ್ (Bidar) ಜಿಲ್ಲೆಯ ಕಮಲನಗರ (Kamalanagar) ತಾಲೂಕಿನ ಮದನೂರು (Madanuru) ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ.
Back to Top News
Top
October 14, 2026 at 7:47 AM
ಸರಿಯಾಗಿ ಕಚೇರಿಗೆ ಬಾರದ್ದಕ್ಕೆ ಕ್ರಮ – ಪಿಡಿಒ ಅಮಾನತು ಮಾಡಿದ ಜಿ.ಪಂ ಸಿಇಒ
Public TV Kannada
Excerpt from Public TV Kannada.