Asian Games cricket tournament rules: ಏಷ್ಯನ್ ಕ್ರೀಡಾಕೂಟದಲ್ಲಿ ಮಳೆಯಿಂದಾಗಿ ಪಂದ್ಯಗಳು ರದ್ದಾದರೂ, ಐಸಿಸಿ ರ‍್ಯಾಂಕಿಂಗ್ ಆಧಾರದ ಮೇಲೆ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಸೂಕ್ತ ಸೌಲಭ್ಯಗಳು ಮತ್ತು ಮೀಸಲು ದಿನಗಳಿಲ್ಲದ ಕಾರಣ ನೈಜ ಆಟದ ಬದಲಿಗೆ ಶ್ರೇಯಾಂಕವೇ ಫಲಿತಾಂಶ ನಿರ್ಧರಿಸುತ್ತಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Back to Sports
Sports
October 1, 2026 at 1:11 PM
ಬ್ಯಾಟ್ ಹಿಡಿಯಲಿಲ್ಲ, ಬೌಲ್ ಮಾಡಲಿಲ್ಲ, ಆದರೂ ಕೊರಳಿಗೆ ಬಿತ್ತು ಮೆಡಲ್; ಇದು ಏಷ್ಯನ್ ಗೇಮ್ಸ್ ಫಜೀತಿ! ಇಲ್ಲಿ ಸೋತಿದ್ದು ಕ್ರಿಕೆಟ್, ಆಟಗಾರರಲ್ಲ!
Asianet Suvarna Sports
Excerpt from Asianet Suvarna Sports.