ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳು ನಿರ್ಮಾಣವಾಗುವುದೇ ಮುರಿಯುವುದಕ್ಕಾಗಿ ಎಂಬ ಮಾತಿದೆ. ಆದರೆ, ಭಾರತದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ನಿರ್ಮಿಸಿದ್ದ ಅಪರೂಪದ ವಿಶ್ವ ದಾಖಲೆಯೊಂದು ಇಷ್ಟು ಬೇಗ ಪತನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ!