ಟಿ20 ಕ್ರಿಕೆಟ್ ಅಂದರೆ 20 ಓವರ್‌ಗಳ ಆಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಇಂಗ್ಲೆಂಡ್ ಬ್ಯಾಟರ್‌ಗಳು ಇಡೀ ಪಂದ್ಯವನ್ನು ಕೇವಲ 53 ಎಸೆತಗಳಲ್ಲಿ ಮುಗಿಸಿಹಾಕುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ!