ಬೆಂಗಳೂರು: ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಭಾನುವಾರವೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ಚಾಮರಾಜನಗರ, ಮೈಸೂರು, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಮುನ್ಸೂಚನೆ ಇದೆ.
Back to Politics
Politics
October 25, 2026 at 10:49 AM
Karnataka News Live: Marriage ಪ್ರಾಮಿಸ್ ಮಾಡೋ ಮುನ್ನ ಯೋಚಿಸಿ; ರಾಜ್ಯಪಾಲರಾದ ಆನಂದಿಬೆನ್ರಿಂದ ಯೂತ್ಸ್ಗೆ ಮಾರ್ಮಿಕ ಸಂದೇಶ! ಅಸಲಿ ಕಥೆ ಏನು?
Asianet Suvarna Politics
Excerpt from Asianet Suvarna Politics.