‘ಒಂದು ಕುಟುಂಬವನ್ನು ಮುಗಿಸಲು 600 ಕೋಟಿ ರೂ ಡೀಲ್ ಆಗಿದೆ’ ಎಂದು ಜಾಲತಾಣದಲ್ಲಿ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ‘ಹೆಚ್.ಡಿ.ದೇವೇಗೌಡರ ಕುಟುಂಬ ಮುಗಿಸಿ ಅಂತಾ ಹೇಳಿರೋದು, ಅದರಲ್ಲೇನು ಸಂಶಯ ಇಲ್ಲ, ದೊಡ್ಡಮಟ್ಟದಲ್ಲಿ ತನಿಖೆ ಆಗಬೇಕು’ ಎಂದು ಗಂಭೀರ ಆರೋಪ ಮಾಡಿದ್ದಾರೆ.
Back to Politics
Politics
October 25, 2026 at 9:45 AM
ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ರೂ ಡೀಲ್: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ
TV9 Kannada
Excerpt from TV9 Kannada.