ಚಿತ್ರಮಂದಿರಕ್ಕೆ ಬಂದ ಆರಂಭಿಕ ದಿನಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ, ನಿಧಾನವಾಗಿ ಪ್ರೇಕ್ಷಕರ ಮನ ಗೆದ್ದ ‘ಹನುಮಾನ್ ಅಂಶ್’ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಪ್ರೇಕ್ಷಕರ ಬಾಯಿಮಾತಿನ ಪ್ರಚಾರವೇ ಈ ಸಿನಿಮಾದ ದೊಡ್ಡ ಶಕ್ತಿ!
Back to Entertainment
Entertainment
September 27, 2026 at 9:23 AM
ಹೊಸ ದಾಖಲೆ ಬರೆದ 'ಹನುಮಾನ್ ಅಂಶ್'... ಭಾರತದಲ್ಲೇ 300 ಕೋಟಿ ರೂ. ಗಳಿಸಿದ ಲೋ ಬಜೆಟ್ ಸಿನಿಮಾ!
Asianet Suvarna Entertainment
Excerpt from Asianet Suvarna Entertainment.