‘ಯಾವಾಗಲೂ ಒಟ್ಟಿಗೆ, ಧರ್ಮದ ಹಾದಿಯಲ್ಲಿ’ ಎಂಬ ಅರ್ಥದ ಶೀರ್ಷಿಕೆಯೊಂದಿಗೆ ಬಿಡುಗಡೆಯಾದ ಮೊದಲ ಪೋಸ್ಟರ್‌ನಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ವನವಾಸದ ಸಮಯದಲ್ಲಿ ಕಾಡಿನ ಮಧ್ಯೆ ಮೂವರು ಒಟ್ಟಾಗಿ ನಿಂತಿದ್ದಾರೆ! ಯಶ್..