ವೆಲ್ಲಿಂಗ್ಟನ್ನಲ್ಲಿ ನಡೆದ 5 ಪಂದ್ಯಗಳ ಟಿ20 ಸರಣಿಯ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ, ಸರಣಿಯಲ್ಲಿ ತನ್ನ ಮುನ್ನಡೆಯನ್ನ 3-0ಗೆ ಏರಿಸಿಕೊಂಡಿದೆ.
Back to Sports
Sports
October 27, 2026 at 10:30 AM
IND vs NZ: ಅಭಿಷೇಕ್ ಶರ್ಮಾ ವಿಧ್ವಂಸಕ ಶತಕಕ್ಕೆ ಕಿವೀಸ್ ಉಡೀಸ್! 3ನೇ ಟಿ20 ಪಂದ್ಯ ಗೆದ್ದು ಇನ್ನೂ 2 ಪಂದ್ಯಗಳಿರುವಂತೆ ಸರಣಿ ವಶಪಡಿಸಿಕೊಂಡ ಭಾರತ
News18 Kannada Sports
Excerpt from News18 Kannada Sports.