ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 199 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ಭರ್ಜರಿ ಜಯ ಸಾಧಿಸಿದೆ. ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ 12 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ದಾಖಲೆ ಮುರಿಯದ ಕಾರಣಕ್ಕೆ ಯುವರಾಜ್ ಸಿಂಗ್ ತಮ್ಮ ಶಿಷ್ಯನ ಕಾಲೆಳೆದಿದ್ದಾರೆ.
Back to Sports
Sports
October 27, 2026 at 11:02 AM
IND vs NZ ಕೇವಲ 14 ಎಸೆತಗಳಲ್ಲೇ ಫಿಫ್ಟಿ: ಆದ್ರೂ ಅಭಿಷೇಕ್ ಶರ್ಮಾ ಕಾಲೆಳೆದ ಯುವರಾಜ್ ಸಿಂಗ್..!
Asianet Suvarna Sports
Excerpt from Asianet Suvarna Sports.