ಸನ್ ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ತಾಯಿ ಕಾವೇರಿ ಮೂಲತಃ ಕರ್ನಾಟಕದ ಕೊಡಗಿನವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕಾವ್ಯಾ ಅವರು ಶೀಘ್ರದಲ್ಲೇ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ವಿವಾಹವಾಗಲಿದ್ದಾರೆ. ಉದ್ಯಮ ಮತ್ತು ರಾಜಕೀಯ ಹಿನ್ನೆಲೆಯುಳ್ಳ ಇವರು ಸನ್ ಗ್ರೂಪ್‌ನ ಏಕೈಕ ವಾರಸುದಾರಿಯಾಗಿದ್ದಾರೆ.
Back to Lifestyle
Lifestyle
November 2, 2026 at 10:14 AM
ಅಪ್ಪನ 2600 ಕೋಟಿ ಆಸ್ತಿಯ ಏಕೈಕ ಹಕ್ಕುದಾರೆ ಕಾವ್ಯಾ ಮಾರನ್ ಗಿದೆ ಕನ್ನಡದ ನಂಟು, ಆಕೆ ಪ್ರಭಾವಿ ತಾಯಿ ಕರ್ನಾಟಕದವರು!
Asianet Suvarna Lifestyle
Excerpt from Asianet Suvarna Lifestyle.