Apple Pay India Launch: ಆಪಲ್ ಕಂಪನಿಯು ಆಕ್ಸಿಸ್ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಭಾರತದಲ್ಲಿ ಈ ಸೇವೆಯನ್ನು ಪ್ರಾರಂಭಿಸಿತು. ಆಪಲ್ ಪೇ ಪರಿಚಯವು ಬಳಕೆದಾರರು ಪಾವತಿಗಳನ್ನು ಮಾಡಲು ತಮ್ಮ ಕಾರ್ಡ್‌ಗಳನ್ನು ಪದೇ ಪದೇ ಹೊರತೆಗೆಯುವ ಅಗತ್ಯವನ್ನು ಕಡಿಮೆ ಮಾಡುತ್ತದೆ.
Back to Business
Business
September 30, 2026 at 6:57 AM
Apple Pay: ಭಾರತದಲ್ಲಿ 'ಆಪಲ್ ಪೇ' ಲಾಂಚ್! ಆಕ್ಸಿಸ್ ಜೊತೆ ಪಾಲುದಾರಿಕೆ! ಬಳಕೆದಾರರಿಗೆ ಸಿಗಲಿದೆ 5 ಬಿಗ್ ಆಫರ್
News18 Kannada Business
Excerpt from News18 Kannada Business.