ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಶಾ ಅಂಬಾನಿ, ಭಾರತದ ಡಿಜಿಟಲ್ ಸಂಪರ್ಕವನ್ನು ಪರಿವರ್ತಿಸುವುದು ಮತ್ತು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಭಾಗವಹಿಸಲು ಅವಕಾಶ ಕಲ್ಪಿಸುವುದು ಕಂಪನಿಯ ಪಯಣದ ಪ್ರಮುಖ ಗುರಿಯಾಗಿದೆ ಎಂದರು.
Back to Business
Business
October 15, 2026 at 12:30 PM
Jio IPO: ‘ರಿಲಯನ್ಸ್ ಕೇವಲ ಕಂಪನಿಯಲ್ಲ, ಅದೊಂದು ಭರವಸೆ’! ಜಿಯೋ ಹುಟ್ಟಿದ ಕಥೆ ಬಿಚ್ಚಿಟ್ಟ ಇಶಾ ಅಂಬಾನಿ
News18 Kannada Business
Excerpt from News18 Kannada Business.