ಮುಖೇಶ್ ಅಂಬಾನಿ ಜಿಯೋ ಐಪಿಓ ಘೋಷಿಸಿ ಸಂಭ್ರಮದಲ್ಲಿದ್ದರೆ, ಇತ್ತ ಅನಿಲ್ ಅಂಬಾನಿಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಫೆಮಾ ಕಾಯ್ದೆಯಡಿ ರಿಲಯನ್ಸ್ ಪವರ್ ಲಿಮಿಟೆಡ್ನ 2,032.81 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
Back to Business
Business
October 15, 2026 at 12:36 PM
ಮುಖೇಶ್ ಅಂಬಾನಿ ಜಿಯೋ 30 ಸಾವಿರ ಕೋಟಿ ಐಪಿಓ ಘೋಷಿಸಿದ ದಿನವೇ ಅನಿಲ್ ಅಂಬಾನಿ 2 ಸಾವಿರ ಕೋಟಿ ಆಸ್ತಿ ಜಪ್ತಿ!
Asianet Suvarna Business
Excerpt from Asianet Suvarna Business.