ಆ ವಿವಾದದಿಂದಾಗಿ ಶ್ರೀ ಮುರುಳಿ ನಟನೆಯ 'ಚಂದ್ರ ಚಕೋರಿ' ಚಿತ್ರಕ್ಕೆ ಎದುರಾಗಿತ್ತು ಕಂಟಕ. ಆದರೂ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ 500 ದಿನ ಪ್ರದರ್ಶನಗೊಂಡು ಇತಿಹಾಸ ಸೃಷ್ಟಿಸಿತು. ಬಂಗಾರದ ಮನುಷ್ಯ ಚಿತ್ರದ ನಂತರ ಅತಿ ಹೆಚ್ಚು ದಿನ ಓಡಿದ ಹೆಗ್ಗಳಿಕೆಗೆ ಇದು ಪಾತ್ರವಾಯಿತು.
Back to Entertainment
Entertainment
October 19, 2026 at 5:56 AM
Kannada movie: ಅಂದು ಚಿತ್ರರಂಗದಲ್ಲಿ ನಡೆದಿದ್ದ ವಿವಾದವೇ ‘ಚಂದ್ರ ಚಕೋರಿ’ ಪಾಲಿಗೆ ವರವಾಯ್ತಾ? ಬಾಕ್ಸ್ ಆಫೀಸ್ ಸೀಕ್ರೆಟ್ ರಿವೀಲ್?
Asianet Suvarna Entertainment
Excerpt from Asianet Suvarna Entertainment.