ಚಂಡೀಗಢ: ಅಧಿಕಾರಿಯಂತೆ ನಟಿಸಿ ಪಂಜಾಬ್‌ನ ಆಪ್‌ (APP) ನಾಯಕರೊಬ್ಬರನ್ನು ಮದುವೆಯಾಗಿದ್ದ (Marriage) ಮಹಿಳೆಯೊಬ್ಬಳು (Woman) ಕೆಲವೇ ತಿಂಗಳುಗಳಲ್ಲಿ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ. ಎಎಪಿ ಜಂಟಿ ಕಾರ್ಯದರ್ಶಿ ಅಮರಿಂದರ್ ಸಿಂಗ್ ಮಂಡೋಫಾಲ್‌ ವಂಚನೆಗೊಳಗಾದವರು.