ಶಿವಮೊಗ್ಗದಲ್ಲಿ ದಸರಾ ಅಂಬಾರಿ ಹೊತ್ತ ಆನೆಯು ಗಿರಕಿ ಹೊಡೆದಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈಸೂರಿನಲ್ಲಿ ನಾಡಹಬ್ಬ ವಿಜೃಂಭಣೆಯಿಂದ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ವಿವಿಧ ನಗರಗಳಲ್ಲೂ ದಸರಾ ಸಂಭ್ರಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲೂ ದಸರಾ ಸಂಭ್ರಮಾಚರಣೆ ನಡೆಯುವಾಗ ಅವಘಡ ಸಂಭವಿಸಿದೆ.
Back to Top News
Top
October 21, 2026 at 10:54 AM
Shivamogga Dasara Video: ಶಿವಮೊಗ್ಗ ದಸರಾ: ಅಂಬಾರಿ ಹೊತ್ತ ಆನೆ ಗಿರಕಿ, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ!
Oneindia Kannada
Excerpt from Oneindia Kannada.