ಬಿಜೆಪಿಯ ಅದಕ್ಷತೆಯಿಂದ ಮಣಿಪುರ ಮತ್ತೆ ರಕ್ತಸಿಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಮಣಿಪುರದ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಯ ಅಸಮರ್ಥತ ನೀತಿಯಿಂದ ಮಣಿಪುರ ಮತ್ತೆ ರಕ್ತಪಾತಕ್ಕೆ ಒಳಗಾಗುತ್ತಿದೆ!