Subhashree Sahoo house reality: ಡಿಗ್ರಿ ಮುಗಿಸಿ 9-to-5 ಕೆಲಸ ಮಾಡಿದರೆ ಒಂದು ಬೈಕ್ ಕೊಳ್ಳುವುದಕ್ಕೂ ಇಎಂಐ ಕಟ್ಟಬೇಕಾದ ಕಾಲವಿದು. ಇಂತಹ ಹೊತ್ತಿನಲ್ಲಿ ಯೂಟ್ಯೂಬ್ ಮೂಲಕವೇ ತಿಂಗಳಿಗೆ ₹24 ಲಕ್ಷ ಗಳಿಸಿ, ಸಾಲವಿಲ್ಲದೆ ₹2.5ಕೋಟಿ ಮನೆ ಕಟ್ಟಿದ್ದಾರೆ ಎನ್ನಲಾದ ಈಕೆಯ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ.