‘ಮ್ಯಾರೇಜ್ ಪಾರ್ಟಿ’ ಸಿನಿಮಾದಲ್ಲಿ ಪ್ರಕಾಶ್ ತುಮಿನಾಡು, ನವೀನ್ ಡಿ. ಪಡೀಲ್, ದೀಪಕ್ ರೈ, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ಜ್ಯೋತಿಷ್ ಶೆಟ್ಟಿ, ಪುಷ್ಪರಾಜ್ ಬೋಳಾರ್, ರಾಧಾಕೃಷ್ಣ, ರಘು ಪಾಂಡೇಶ್ವರ, ಭೀಮ್ ರಾವ್, ಪಿಡಿ ಸತೀಶ್ ಮುಂತಾದವರು ನಟಿಸಿದ್ದಾರೆ. ಡಿಸೆಂಬರ್ 4ರಂದು ಸಿನಿಮಾ ರಿಲೀಸ್ ಆಗಲಿದೆ.
Back to Entertainment
Entertainment
September 25, 2026 at 12:44 PM
ಚಯನ್ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾ ‘ಮ್ಯಾರೇಜ್ ಪಾರ್ಟಿ’ ಡಿಸೆಂಬರ್ 4ರಂದು ತೆರೆಗೆ
TV9 Kannada
Excerpt from TV9 Kannada.