60-70ರ ದಶಕದ ಖ್ಯಾತ ದಕ್ಷಿಣ ಭಾರತದ ನಟಿ ಕಾಂಚನಾ ಅವರು ತಮ್ಮ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಿರುಪತಿ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಸಂಬಂಧಿಕರ ವಿರುದ್ಧ ಕಾನೂನು ಹೋರಾಟ ಗೆದ್ದ ನಂತರ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಸ್ತುತ 87 ವರ್ಷದ ಈ ನಟಿ ಆಟೋದಲ್ಲಿ ಪ್ರಯಾಣಿಸುತ್ತಾ ಅತ್ಯಂತ ಸರಳ ಹಾಗೂ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದಾರೆ.