ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 212 ರನ್ ಗಳಿಸಿದೆ. ಆರಂಭಿಕ ಆಘಾತದ ನಡುವೆಯೂ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತು.
Back to Sports
Sports
October 3, 2026 at 6:48 AM
ಮತ್ತೊಮ್ಮೆ ಪಾಕಿಸ್ತಾನವನ್ನು ಚೆಂಡಾಡಿದ, ಅಭಿಷೇಕ್ ಶರ್ಮಾ ತಿಲಕ್ ವರ್ಮಾ! ಚಿನ್ನಕ್ಕೆ ಟೀಂ ಇಂಡಿಯಾ ಇನ್ನಷ್ಟು ಹತ್ತಿರ
Asianet Suvarna Sports
Excerpt from Asianet Suvarna Sports.