ರಾಜ್ಯದ ಜನರು ಇದೀಗ ಬೆಲೆ ಏರಿಕೆ ಬಿಸಿಯನ್ನು ಎದುರಿಸುತ್ತಿದ್ದಾರೆ. ದಿನಬಳಕೆ ವಸ್ತುಗಳು, ಅಗತ್ಯ ವಸ್ತುಗಳು ಎಲ್ಲವೂ ಏರಿಕೆಯಾಗುತ್ತಿದೆ, ಪ್ರತಿ ನಿತ್ಯ ನಾವು ತಿನ್ನವ ಅಕ್ಕಿ, ಕುಡಿಯುವ ಹಾಲು, ಬಳಸುವಾ ಬೆಳೆ, ತರಕಾರಿ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಹಾಗಾದ್ರೆ ಈ 2-3 ವರ್ಷಗಳಲ್ಲಿ ಯಾವೆಲ್ಲಾ ಬೆಲೆಗಳು ಏರಿಕೆಯಾಗಿದೆ? ಇಲ್ಲಿದೆ ನೋಡಿ ಕಂಪ್ಲೀಟ್ ಲಿಸ್ಟ್.
Back to Business
Business
November 2, 2026 at 5:41 AM
Price Hike: ಅಕ್ಕಿ, ಎಣ್ಣೆಯಿಂದ ಹಾಲಿನವರೆಗೂ! ಕೇವಲ ಎರಡೇ ವರ್ಷಕ್ಕೆ ಯಾವೆಲ್ಲಾ ವಸ್ತು ಎಷ್ಟೆಷ್ಟು ಏರಿಕೆಯಾಗಿದೆ ಗೊತ್ತಾ?
News18 Kannada Business
Excerpt from News18 Kannada Business.