ಈಗ ಚಿನ್ನದ ಬೆಲೆ ಇಳಿಕೆಯಾಗಿದೆ. ಮದುವೆಗೆ, ದೀಪಾವಳಿಗೆ ಅನೇಕ ಜನರು ಚಿನ್ನ ಖರೀದಿಸುತ್ತಿದ್ದಾರೆ. ಆದರೆ ನೀವು ಚಿನ್ನ ಖರೀದಿಸಿದಾಗ, ಅದು ನಿಜವೋ ಅಥವಾ ನಕಲಿಯೋ ಎಂದು ನೀವು ಸುಲಭವಾಗಿ ಕಂಡುಹಿಡಿಯಬಹುದು. ಕೆಲವು ಸಲಹೆಗಳೊಂದಿಗೆ ನೀವು ಮನೆಯಲ್ಲಿಯೇ ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದು. ಇದಕ್ಕಾಗಿ ನಾಲ್ಕು ಮಾರ್ಗಗಳಿವೆ.
Back to Business
Business
November 2, 2026 at 5:08 AM
Gold Test: ನಿಮ್ಮ ಚಿನ್ನ ಅಸಲಿಯೋ ನಕಲಿಯೋ ಗೊತ್ತಾಗಬೇಕಾ? ಮನೆಯಲ್ಲೇ ಜಸ್ಟ್ ಸೆಕೆಂಡ್ನಲ್ಲಿ ಹೀಗೆ ಕಂಡುಹಿಡಿಯಬಹುದು!
News18 Kannada Business
Excerpt from News18 Kannada Business.