ಕೇವಲ ₹10 ಸಾವಿರದಲ್ಲಿ ಇಡೀ ಭಾರತ ಸುತ್ತುವ ಸವಾಲು ಸ್ವೀಕರಿಸಿರುವ ಯುವತಿಯೊಬ್ಬರು, ಈಗಾಗಲೇ ಆರು ರಾಜ್ಯಗಳಿಗೆ ಭೇಟಿ ನೀಡಿ ₹2 ಸಾವಿರ ಮಾತ್ರ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ. ಅವರ ಪ್ರಯಾಣದ ಸವಾಲು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
Back to Lifestyle
Lifestyle
November 1, 2026 at 4:21 AM
₹10 ಸಾವಿರ ಇಟ್ಟುಕೊಂಡು ದೇಶ ಸುತ್ತುವ ಚಾಲೆಂಜ್; 6 ರಾಜ್ಯ ಸುತ್ತಿದ ಯುವತಿ ಖರ್ಚು ಮಾಡಿದ್ದು ಬರೀ ₹2 ಸಾವಿರ!
Asianet Suvarna Lifestyle
Excerpt from Asianet Suvarna Lifestyle.