ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ಫೌಜಿ (Fauji) ಸಿನಿಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಹೊಸ ಝಲಕ್‌ನಲ್ಲಿ ಪ್ರಭಾಸ್ ವಿಭಿನ್ನ ಅವತಾರ ಅಭಿಮಾನಿಗಳ ಗಮನ ಸೆಳೆದಿದೆ.
Back to Entertainment
Entertainment
October 24, 2026 at 6:29 AM
Prabhas: ಪ್ರಭಾಸ್ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ; 'ಫೌಜಿ'ಯಲ್ಲಿ ರೆಬೆಲ್ ಸ್ಟಾರ್ ಹೊಸ ಅವತಾರ!
News18 Kannada Entertainment
Excerpt from News18 Kannada Entertainment.