How to cook tender mutton: ಎಷ್ಟೇ ವಿಷಲ್ ಕೂಗಿಸಿದರೂ ಮಟನ್ ರಬ್ಬರ್‌ನಂತೆ ಗಟ್ಟಿಯಾಗುತ್ತಿದೆಯೇ? ನಿಮ್ಮ ಮನೆಯಲ್ಲೇ ಇರುವ ಕೇವಲ ತೆಂಗಿನ ಚಿಪ್ಪಿನ ಚೂರು ಬಳಸಿದರೆ ಸಾಕು, ಮಟನ್ ಬೆಣ್ಣೆಯಂತೆ ಸಾಫ್ಟ್ ಆಗಿ ಬೇಯುತ್ತದೆ!