ವಯಸ್ಸಾದ ಅಜ್ಜ-ಅಜ್ಜಿಯರನ್ನ ಯಾರು ನೋಡಿಕೊಳ್ಳುತ್ತಾರೆ ಎಂಬ ಕಾಳಜಿ, ದೃಷ್ಟಿಹೀನರ ಕಷ್ಟಗಳನ್ನ ಅರ್ಥಮಾಡಿಕೊಳ್ಳುವ ತುಡಿತ.. ಇವೆರಡೂ ಸೇರಿ 11 ವರ್ಷದ ಬಾಲಕಿಯೊಬ್ಬಳು ಅದ್ಭುತ ಆವಿಷ್ಕಾರವೊಂದನ್ನ ಮಾಡುವಂತೆ ಪ್ರೇರೇಪಿಸಿದೆ.
Back to Top News
Top
October 28, 2026 at 4:56 AM
ಕೇವಲ 10 ಸಾವಿರ ರೂ. ವೆಚ್ಚದಲ್ಲಿ AI ವಾಕಿಂಗ್ ಸ್ಟಿಕ್ ಕಂಡು ಹಿಡಿದು ಅಂಧರ ಬಾಳಿಗೆ ಬೆಳಕಾದ 11ರ ಪೋರಿ ಆರಾಧ್ಯ
Oneindia Kannada
Excerpt from Oneindia Kannada.