– ‘ಶೆಟ್ಟಿ ಡಾನ್’‌ ಸ್ವಯಂವರಕ್ಕೆ ಬಂದ್ರಾ ರಕ್ಷಿತಾ ಶೆಟ್ಟಿ? ಬಿಗ್‌ ಬಾಸ್‌ (Bigg Boss) ಮನೆಯಲ್ಲಿ ಸೌಂದರ್ಯ ಶೆಟ್ಟಿ (Soundarya Shetty) ಸ್ವಯಂವರ ನಡೆಯುತ್ತಿದೆ. ದೊಡ್ಮನೆ ಕ್ಯಾಪ್ಟನ್‌ ಆಗಿರೋ ‘ಶೆಟ್ಟಿ ಡಾನ್’‌ ಮದುವೆಯಾಗಲು ವರನನ್ನು ಆಯ್ಕೆ ಮಾಡಬೇಕಿದೆ. ಸ್ವಯಂವರ ಸಮಾರಂಭಕ್ಕೆ ಬಿಗ್‌ ಬಾಸ್‌ ಮನೆಗೆ ವಿಶೇಷ ಅತಿಥಿಯೊಬ್ಬರ ಆಗಮನ ಅಚ್ಚರಿ ಮೂಡಿಸಿದೆ.