ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವುದು ಹಾಗೂ ಸೆಲೆಬ್ರಿಟಿಗಳ ಒಂದು ಸಣ್ಣ ಮೆಚ್ಚುಗೆ ಸಾಮಾನ್ಯರ ಬದುಕನ್ನ ಹೇಗೆಲ್ಲಾ ಬದಲಾಯಿಸುತ್ತದೆ ಎಂಬುದಕ್ಕೆ ಮುಂಬೈನ ಈ ಘಟನೆಯೇ ಸಾಕ್ಷಿ. ಕೇವಲ ಒಂದು ಪ್ಲೇಟ್ ಚೋಲೆ ಭಟೂರೆ, ಒಂದು ಪುಟ್ಟ ಅಂಗಡಿಯ ಹಣೆಬರಹವನ್ನೇ ಬದಲಾಯಿಸಿದೆ.