ವಿಶ್ವದ ಅತಿ ದೊಡ್ಡ ಕ್ರಿಪ್ಟೋ ವಿನಿಮಯ ಕೇಂದ್ರವಾದ ಬಿನಾನ್ಸ್‌ನಲ್ಲಿ ನಡೆದ ದಾಖಲೆಯ ಹ್ಯಾಕಿಂಗ್ ಪ್ರಕರಣದಲ್ಲಿ 6.3 ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೋ ಆಸ್ತಿಗಳ ಕಳುವಾಗಿದೆ. ಅಂದರೆ, ಸುಮಾರು 60,000 ಕೋಟಿ ರೂ ಕ್ರಿಪ್ಟೋ ಅಸೆಟ್​ಗಳು ಹ್ಯಾಕರ್​ಗಳ ಪಾಲಾಗಿವೆ.