ಹಾಸನ: ದೇವಿಗೆರೆಯಲ್ಲಿ (Devigere) ಗಣೇಶ ವಿಸರ್ಜನೆ (Ganesha Immersion) ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು ಯಾರು ಹೊರುತ್ತಿದ್ದರು? ದೇವರ ದಯೆಯಿಂದ ಏನು ಆಗಿಲ್ಲ. ತೊಂದರೆ ಆದಾಗ ಮಾತ್ರ ಕಾಯ್ದೆಗಳನ್ನು ತೋರಿಸುತ್ತಾರೆ. ಅಲ್ಲಿಯವರೆಗೂ ಕಣ್ಮುಚ್ಚಿ ಕುಳಿತು ಕೊಂಡಿರುತ್ತಾರೆ.