ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ 2027 ಮಿನಿ ಹರಾಜಿಗೆ 1,220 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಆರ್‌ಸಿಬಿ, ಸಿಎಸ್‌ಕೆ, ಮುಂಬೈ ಸೇರಿದಂತೆ ಎಲ್ಲಾ 10 ತಂಡಗಳಿಗೆ ಬೇಕಾಗಿರುವ ಆಟಗಾರರು ಮತ್ತು ಪರ್ಸ್ ಮೊತ್ತದ ವಿವರ ಇಲ್ಲಿದೆ.
Back to Sports
Sports
November 25, 2026 at 5:53 PM
ಐಪಿಎಲ್ 2027 ಮಿನಿ ಹರಾಜು: 66 ಸ್ಥಾನಗಳಿಗೆ 1,220 ಆಟಗಾರರ ನೋಂದಣಿ! ಲಖನೌ ಬಳಿ ಅತಿ ಹೆಚ್ಚು ಹಣ, ಆರ್‌ಸಿಬಿ ಪರ್ಸ್ನಲ್ಲಿ ಎಷ್ಟಿದೆ ಗೊತ್ತಾ?
News18 Kannada Sports
Excerpt from News18 Kannada Sports.