15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಕುರಿತು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಐಪಿಎಲ್ ಹರಾಜಿನಲ್ಲಿ ವೈಭವ್ ₹40 ಕೋಟಿ ಪಡೆಯುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
Back to Sports
Sports
November 26, 2026 at 3:16 AM
ಈತ ಹರಾಜಿಗೆ ಬಂದ್ರೆ 40 ಕೋಟಿ ಪಡೆಯೋದು ಗ್ಯಾರಂಟಿ ಎಂದ ಆಕಾಶ್ ಚೋಪ್ರಾ..! ಆದ್ರೆ ಅದು ಬುಮ್ರಾ, ಕೊಹ್ಲಿ ಇವರ್ಯಾರು ಅಲ್ಲ
Asianet Suvarna Sports
Excerpt from Asianet Suvarna Sports.