ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಲ್ಲಿ ಇಬ್ಬರ ವಯಸ್ಸು 18 ಒಬ್ಬನ ವಯಸ್ಸು 23 ಆಗಿದೆ. ಈ ಆರೋಪಿಗಳು ಕ್ಷುಲ್ಲಕ ಹಣಕ್ಕೆ ಬಾಲಿವುಡ್ ನಟನನ್ನು ಕೊಲ್ಲಲು ಮುಂದಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.