ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಟಿ ಪೂನಂ ಕೌರ್ ಇನ್‌ಸ್ಟಾಗ್ರಾಂನಲ್ಲಿ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಕುಟುಂಬದ ದೌರ್ಬಲ್ಯ ದುರ್ಬಳಕೆ ಮತ್ತು ‘ಮಾ’ ಅಸೋಸಿಯೇಷನ್‌ನ ಮೌನದ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ.
Back to Entertainment
Entertainment
October 11, 2026 at 3:30 AM
'ಫ್ಯಾಮಿಲಿ ವೀಕ್ನೆಸ್ ಬಳಸಿಕೊಂಡ್ರು': ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ನಟಿ ಪೂನಂ ಕೌರ್ ನೇರ ದಾಳಿ
Asianet Suvarna Entertainment
Excerpt from Asianet Suvarna Entertainment.