ಪ್ರೇಮದ ಊರಲಿ ರಂಗಾಯಣ ರಘು ತುಂಬಾನೆ ಖುಷಿಯಲ್ಲಿದ್ದಾರೆ. ತಮ್ಮ ಪ್ರೇಮದ ಊರಲಿ ಚಿತ್ರ ಇನ್ನೂ ಚೆನ್ನಾಗಿ ಹೋಗಲಿ ಅಂತಲೇ ಬೃಂದಾವಿಹಾರಿ ಚಿತ್ರ ಮುಂದೆ ಹೋಗಿದ್ದಕ್ಕೆ ಇವರಿಗೆ ಖುಷಿ ಇದೆ. ಚಿತ್ರ ತಂಡದ ಈ ನಿರ್ಧಾರವನ್ನ ಬಹುವಾಗಿಯೇ ಇವರು ಕೊಂಡಾಡಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.
Back to Entertainment
Entertainment
October 11, 2026 at 4:23 AM
Rangayana Raghu: ಪ್ರೇಮದ ಊರಲಿ ಚಿತ್ರಕ್ಕಾಗಿ ಬೃಂದಾವಿಹಾರಿ ಮುಂದಕ್ಕೆ; ರಂಗಾಯಣ ರಘು ಹೇಳಿದ್ದೇನು?
News18 Kannada Entertainment
Excerpt from News18 Kannada Entertainment.