2005ರಲ್ಲಿ ಕೇವಲ 4 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸೂಪರ್ ಹಿಟ್ ಕನ್ನಡ ಸಿನಿಮಾ. ಈ ಚಿತ್ರದ ಕ್ಲೈಮ್ಯಾಕ್ಸ್ ವೀಕ್ಷಕರ ಕಣ್ಣಲ್ಲಿ ನೀರು ತರಿಸುತ್ತದೆ. ಈ ಎಮೋಷನಲ್ ಸಿನಿಮಾವನ್ನು ಈಗ ಒಟಿಟಿಯಲ್ಲಿ ವೀಕ್ಷಿಸಬಹುದು.
Back to Entertainment
Entertainment
November 5, 2026 at 2:45 AM
ಬೇಡ ಅಂದ್ರು ಅದೇ ಕ್ಲೈಮ್ಯಾಕ್ಸ್ ಇಟ್ರು; 4ಕ್ಕೆ 30 ಕೋಟಿ ಗಳಿಸಿದ ಕನ್ನಡದ ಸಿನಿಮಾ
Asianet Suvarna Entertainment
Excerpt from Asianet Suvarna Entertainment.