ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೌಂದರ್ಯಾ ಹಾಗೂ ಧನುಷ್‌ಗೆ ಮುಖ್ಯದ್ವಾರ ಓಪನ್ ಆಗಿದ್ದು, ಕೇವಲ ಒಂದು ನಿಮಿಷದೊಳಗೆ ತಮ್ಮ ಮನೆಯವರ ಪತ್ರ ಹುಡುಕಿಕೊಂಡು ಬರುವ ರೋಚಕ ಹಾಗೂ ಕಠಿಣ ಸವಾಲನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ನಿಗದಿತ ಸಮಯದಲ್ಲಿ ವಾಪಸ್ ಬರದಿದ್ದರೆ ಬಾಗಿಲು ಮುಚ್ಚಿಕೊಳ್ಳಲಿದೆ.
Back to Entertainment
Entertainment
November 5, 2026 at 3:06 AM
ಸೌಂದರ್ಯಾ-ಧನುಷ್‌ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
TV9 Kannada
Excerpt from TV9 Kannada.