ಸಾಮಾನ್ಯವಾಗಿ ಹೆಣ್ಣುಮಕ್ಕಳು ತಮ್ಮ ತವರು ಮನೆಯಿಂದ ಕೆಲವು ಆಸ್ತಿ ಪಡೆದಿರುತ್ತಾರೆ. ಆದರೆ ಆ ತವರು ಮನೆ ಆಸ್ತಿ ಮೇಲೆ ಆಕೆಯ ಗಂಡನಿಗೆ ಮತ್ತು ಅತ್ತೆ ಮಾವನಿಗೆ ಹಕ್ಕು ಇರುತ್ತಾ? ಹೈಕೋರ್ಟ್​ ಈ ಬಗ್ಗೆ ಮಹತ್ವದ ತೀರ್ಪು ನೀಡಿದೆ.