ಹಬ್ಬದ ಟೈಮ್ ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತವಾಗ್ತಿದ್ದು, ಆಭರಣ ಪ್ರಿಯರು ದಿಲ್ ಖುಷ್ ಆಗಿದ್ದಾರೆ. ಒಂದೇ ವಾರದಲ್ಲಿ ಚಿನ್ನ-ಬೆಲೆ 3000 ಕುಸಿದಿದ್ರೇ, ಬೆಳ್ಳಿ ಬೆಲೆ ಕೂಡ 10 ಸಾವಿರ ಕಡಿಮೆ ಆಗಿದೆ. ಮತ್ತಷ್ಟು ಕುಸಿಯುತ್ತಾ ಚಿನ್ನ-ಬೆಳ್ಳಿ?
Back to Business
Business
October 18, 2026 at 10:37 AM
Gold Price: ಚಿನ್ನದ ಬೆಲೆ 3000, ಬೆಳ್ಳಿ ಬೆಲೆ 10,000 ಕುಸಿತ! ಗೋಲ್ಡ್ ರೇಟ್ಗೆ ಮತ್ತಷ್ಟು ಇಳಿಕೆ ಆಗುತ್ತಾ?
News18 Kannada Business
Excerpt from News18 Kannada Business.