ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ರಿಚರ್ಡ್ ಆಂಟನಿ ಹಾಗೂ ರಿಷಬ್ ಶೆಟ್ಟಿ ಜೊತೆಗಿನ ಒಡನಾಟದ ಬಗ್ಗೆ ನಟ ಪ್ರಮೋದ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇಬ್ಬರೂ ಸ್ಟಾರ್ ನಟರು ಒಂದಾಗುವ ಸಿನಿಮಾಗೆ ಕಥೆ ಸಿದ್ಧವಿದ್ದು, ಬೆಲ್ ಬಾಟಮ್ ಸೀಕ್ವೆಲ್ ಮಾಡಿದರೆ ನೂರು ಕೋಟಿ ಬಜೆಟ್ ಆಗಲಿದೆ ಎಂದಿದ್ದಾರೆ.