ಐಸಿಐಸಿಐ ಲೈಫ್ ಇನ್ಶೂರೆನ್ಸ್‌ನ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಿದ್ಧಾರ್ಥ ಮಿಶ್ರಾ ಅವರನ್ನು 5 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಪ್ರಸಕ್ತ ಸಿಇಒ ಅನೂಪ್ ಬಾಗ್ಚಿ ಹುದ್ದೆಯಿಂದ ನಿರ್ಗಮಿಸುತ್ತಿದ್ದು, ಐಸಿಐಸಿಐ ಲೈಫ್ನಲ್ಲಿ ಹೊಸ ನಾಯಕತ್ವ ಬದಲಾವಣೆ ಇದೆ.
Back to Business
Business
October 2, 2026 at 1:21 PM
ಐಸಿಐಸಿಐ ಲೈಫ್ ಇನ್ಶೂರೆನ್ಸ್‌ನ ಹೊಸ ಎಂಡಿ ಮತ್ತು ಸಿಇಒ ಆಗಿ ಸಿದ್ಧಾರ್ಥ ಮಿಶ್ರಾ ಆಯ್ಕೆ; ಹಾಲಿ ಸಿಇಒ ಅನೂಪ್ ಬಾಗ್ಚಿ ಎಚ್ಡಿಎಫ್ಸಿ ಪಾಲು
TV9 Kannada
Excerpt from TV9 Kannada.