ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ, ಮಿನುಗುವ ಚಿನ್ನದ ಆಭರಣಗಳನ್ನ ಖರೀದಿಸುವ ಆಸೆ ಎಲ್ಲರಲ್ಲೂ ಇರುತ್ತದೆ. ಎಷ್ಟೇ ದುಬಾರಿಯಾದರೂ ಬಂಗಾರವೆಂದರೆ ಭಾರತೀಯರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಎಲ್ಲಿಲ್ಲದ ಪ್ರೀತಿ. ಆದರೆ, ದಿನದಿಂದ ದಿನಕ್ಕೆ ಭಾರಿ ಏರಿಳಿತ ಕಾಣುತ್ತಿರುವ ಮಾರುಕಟ್ಟೆಯಲ್ಲಿ ನಿಖರವಾದ ಬೆಲೆಯನ್ನು ತಿಳಿದುಕೊಂಡು ಖರೀದಿಗೆ ಮುಂದಾಗುವುದು ನಿಜವಾದ…