ಪ್ರದೋಷ್ ಹೇಳಿಕೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಘಟನೆಗಳ ಕುರಿತು ಹೇಳಿಕೆ ಮುಂದುವರಿಯುವ ಸಾಧ್ಯತೆಯಿದೆ. ವಿಶೇಷವಾಗಿ ಶರಣಾಗತಿ ಪ್ರಕ್ರಿಯೆ ಹಾಗೂ ಮೈಸೂರಿಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಸೋಮವಾರದ ವಿಚಾರಣೆಯಲ್ಲಿ ಮಾಹಿತಿ ದಾಖಲಾಗುವ ನಿರೀಕ್ಷೆಯಿದೆ.
Back to Entertainment
Entertainment
September 30, 2026 at 12:43 PM
Darshan: ಶವ ಬಿಸಾಕೋವರೆಗೂ ಬಾಯ್ಬಿಟ್ಟಿರುವ ಪ್ರದೋಷ್! ಸರೆಂಡರ್ ಆದ ಕಥೆ ಸೋಮವಾರ ರಿವೀಲ್
News18 Kannada Entertainment
Excerpt from News18 Kannada Entertainment.