ಪೂಜಾ ಗಾಂಧಿ ಜನ್ಮ ದಿನದ ಸಂಭ್ರಮದಲ್ಲಿ ಇದ್ದಾರೆ. ಈ ವರ್ಷವೂ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಸೆಲೆಬ್ರೇಷನ್ ಇರುತ್ತದೆ ಅಂತಲೂ ನ್ಯೂಸ್-18 ಕನ್ನಡ ಡಿಜಿಟಲ್‌ಗೂ ಹೇಳಿದ್ದಾರೆ. ಸಣ್ಣ ಯಾಕೆ ಆಗಿದ್ದೀರಿ ಅಂತ ಕೇಳಿದ್ದಕ್ಕೂ ವಿಶೇಷವಾದ ರಿಯಾಕ್ಷನ್ ಕೊಟ್ಟಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
October 7, 2026 at 4:37 AM
Pooja Gandhi: ದಿಢೀರ್ ತೂಕ ಇಳಿಸಿಕೊಂಡ ಮಳೆ ಹುಡುಗಿ ಪೂಜಾ ಗಾಂಧಿ! ಯಾಕೆ ಗೊತ್ತಾ? ಏನ್ ಹೇಳಿದ್ರು ನಟಿ?
News18 Kannada Entertainment
Excerpt from News18 Kannada Entertainment.