ಮೊಟ್ಟೆಯಿಂದ ಮಾಡುವ ಅಡುಗೆಗಳು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತವೆ. ಮೊಟ್ಟೆಗಳಿಗೆ ಫ್ರೆಶ್ ತರಕಾರಿಗಳನ್ನು ಸೇರಿಸಿ ಮಾಡುವ ಈ ಬರ್ಜಿ, ಸಾಮಾನ್ಯ ಬರ್ಜಿಗಿಂತಲೂ ಹೆಚ್ಚು ರುಚಿಕರವಾಗಿರುತ್ತದೆ. ಇದನ್ನು ಕಡಿಮೆ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದು.