ತಾಯಿಯಾದ ನಂತರ ಮಹಿಳೆಯರಲ್ಲಿ ಕಂಡುಬರುವ ನಿದ್ರೆಯ ಕೊರತೆ, ಜವಾಬ್ದಾರಿಗಳು, ಭಾವನಾತ್ಮಕ ಬೆಂಬಲದ ಕೊರತೆ ಸಂಬಂಧಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು. ಇದು ಗಂಡನ ಮೇಲಿನ ದ್ವೇಷವಲ್ಲ, ಬದಲಿಗೆ ಆಯಾಸ ಮತ್ತು ಸಹಾಯದ ಅಗತ್ಯವನ್ನು ಸೂಚಿಸುತ್ತದೆ.
Back to Lifestyle
Lifestyle
September 26, 2026 at 9:30 AM
Postpartum Relationship: ತಾಯಿಯಾದ ಮಹಿಳೆಯರು ಗಂಡನ ಮೇಲೆ ರೇಗಾಡಲು ಪ್ರಾರಂಭಿಸೋದೇಕೆ? ಇದೇ ನೋಡಿ 6 ಪ್ರಮುಖ ಕಾರಣಗಳು
News18 Kannada Lifestyle
Excerpt from News18 Kannada Lifestyle.