ಇಯರ್‌ಫೋನ್ ವೈಯರ್ ಜೇಬಿನಲ್ಲಿ ಗಂಟಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ತಪ್ಪಿಸಲು ಕೆಳಗಿನ ವಿಧಾನಗಳನ್ನು ಅನುಸರಿಸಿ. ಈ ರೀತಿ ಮಾಡೋದರಿಂದ ಇಯರ್‌ಫೋನ್ ಕೇಬಲ್ ಸಿಕ್ಕು ಬೀಳೋದು ತಪ್ಪಲಿದೆ. ಹಾಗೆಯೇ ಸಿಕ್ಕು ಬಿಡಿಸುವ ಕಿರಿಕಿರಿಯನ್ನು ತಪ್ಪಿಸಬಹುದು.
Back to Lifestyle
Lifestyle
September 26, 2026 at 10:19 AM
ಜೇಬು/ಬ್ಯಾಗ್ನಲ್ಲಿ ಇಯರ್‌ಫೋನ್ ವೈಯರ್ ಗಂಟಾಗದಂತೆ ಇಟ್ಟಿಕೊಳ್ಳುವ ಸುಲಭ ಉಪಾಯಗಳು!
Asianet Suvarna Lifestyle
Excerpt from Asianet Suvarna Lifestyle.