'ಪ್ರೇಮದ ಊರಲಿ' ಕನ್ನಡ ಚಿತ್ರರಂಗದಲ್ಲಿ ಭಾರೀ ಯಶಸ್ಸು ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಯಶಸ್ಸಿನ ನಂತರ ಚಿತ್ರೀಕರಣಗೊಂಡ ಹಾಸನದ 'ಸೀಗೆಗುಡ್ಡ ಮಳೆ ಮಲ್ಲೇಶ್ವರ' ಕ್ಷೇತ್ರ ಪ್ರವಾಸಿಗರ ಆಕರ್ಷಣೆಯಾಗಿದೆ. ಹಾಸನ ನಗರದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ ಈ ಸೀಗೆಗುಡ್ಡ.
Back to Entertainment
Entertainment
October 26, 2026 at 11:21 AM
ಸೀಗೆಗುಡ್ಡದಲ್ಲಿ ಜವೋ ಜನ…ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ ಸಿನಿಮಾ
TV9 Kannada
Excerpt from TV9 Kannada.